• ಸಕಲೇಶಪುರದಲ್ಲಿ ಸುಗ್ಗಿ ಸಂಭ್ರಮ


  ರವಿ ಪ್ರಕಾಶ್, ಡಾ. ಜಗದೀಶ್‍ಬಾಬು ಬಿ. ವಿ.


  Designation : ಸಂಶೋಧನಾ ವಿದ್ಯಾರ್ಥಿ, ರುಕ್ಮಿಣಿ ನಾಲೆಡ್ಜ್ ಪಾರ್ಕ್, ಕಟ್ಟಿಗೇನಹಳ್ಳಿ, ಯಲಹಂಕ, ಬೆಂಗಳೂರು


  Journal Name : Reserach maGma
  Abstract :
  ಮಾನವನ ಸಂಸ್ಕತಿಯ ಮೂಲ ನೆಲೆಯನ್ನು ಹೊತ್ತು ನಿಂತಿರುವ ಜನಪದ ಸಾಹಿತ್ಯ ವ್ಯಕ್ತಿಯ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ನಡೆದು ಬಂದ ದಾರಿಯನ್ನು ನಿಚ್ಚಳವಾಗಿ ಗುರುತಿಸುತ್ತದೆ. ಜಾನಪದದ ಅಧ್ಯಯನದಲ್ಲಿ ಜನಪದರ ನಂಬಿಕೆಗಳಿಗೆ ಪ್ರಮುಖವಾದ ಸ್ಥಾನವಿದೆ. ಏಕೆಂದರೆ ನಂಬಿಕೆಗಳು ಮಾನವ ಸಂಸ್ಕತಿಯ ಅವಿಭಾಜ್ಯ ಅಂಗಗಳಾಗಿವೆ. ಮಾನವ ಸಂಸ್ಕತಿಯ ಇತಿಹಾಸದ ಬೇರುಗಳು ಈ ನಂಬಿಕೆಗಳಲ್ಲಿವೆ.


  Keywords :
  ಸಕಲೇಶಪುರದಲ್ಲಿ, ಸಂಭ್ರಮ


  Reference :
  -

Creative Commons License
Research maGma is licensed under a Creative Commons Attribution 4.0 International License.