• ಜನಪದ ವೈದ್ಯ ಪದ್ಧತಿ


  ರವಿ ಪ್ರಕಾಶ್, ಡಾ. ಜಗದೀಶ್‍ಬಾಬು ಬಿ. ವಿ.


  Designation : ಸಂಶೋಧನಾ ವಿದ್ಯಾರ್ಥಿ, ರುಕ್ಮಿಣಿ ನಾಲೆಡ್ಜ್ ಪಾರ್ಕ್, ಕಟ್ಟಿಗೇನಹಳ್ಳಿ, ಯಲಹಂಕ, ಬೆಂಗಳೂರು


  Journal Name : Reserach maGma
  Abstract :
  ನಮ್ಮ ಪರಿಸರದಲ್ಲಿ ದೊರೆಯುವ ಗಿಡ, ಮರ, ಬೇರು, ಬಳ್ಳಿ ಮತ್ತು ಅಡುಗೆ ಮನೆಯ ಪದಾರ್ಥಗಳಾದ ಶುಂಠಿ, ಜೀರಿಗೆ, ಮೆಣಸು, ಈರುಳ್ಳಿ, ಅರಿಶಿಣ, ಬೆಳ್ಳುಳ್ಳಿ, ಲವಂಗ ಮೊದಲಾದವುಗಳನ್ನು ಬಳಸಿಕೊಂಡು, ಸ್ವಂತ ಅನುಭವದ ಆಧಾರದ ಮೇಲೆ ತಯಾರಿಸುವ ಮದ್ದೇ ಜನಪದ ವೈದ್ಯ ಅಥವಾ ಮನೆಮದ್ದು. ಇಂದಿಗೂ ಸಕಲೇಶಪುರದ ಜನಪದರು ತಮಗೆ ಅಥವಾ ತಮ್ಮ ಒಡನಾಡಿಗಳಾದ ಸಾಕುಪ್ರಾಣಿಗಳಿಗೇನಾದರೂ ರೋಗಗಳು ಸಂಭವಿಸಿದಾಗ ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಕಷಾಯ ತಯಾರಿಸಿ ರೋಗ ನಿವಾರಿಸಿಕೊಳ್ಳುತ್ತಾರೆ. ತಮಗೆ ಬರುವ ರೋಗಗಳಿಗೆಲ್ಲ ಒಂದೊಂದು ರೀತಿಯ ಮದ್ದು ತಯಾರಿಸಿಕೊಳ್ಳುವುದರಿಂದ ಸಣ್ಣಪುಟ್ಟ ರೋಗಕ್ಕೆಲ್ಲ ಇವರು ದವಾಖಾನೆಗೆ ಹೋಗುವುದಿಲ್ಲ. ಹಾಗೆಯೇ ಜನಪದ ವೈದ್ಯರ ಪಶುವೈದ್ಯ ಪದ್ಧತಿಯ ಬಗ್ಗೆಗಿನ ಜ್ಞಾನವನ್ನು ನಾವು ಇಲ್ಲಿ ತಿಳಿಯಬಹುದು.


  Keywords :
  ಜನಪದ, ವೈದ್ಯ


  Reference :
  -

Creative Commons License
Research maGma is licensed under a Creative Commons Attribution 4.0 International License.