• ಸಹಪಠ್ಯ ಚಟುವಟಿಕೆಗಳು-ವಿಮರ್ಶೆ


  ಪ್ರವೀಣ ಎ,ಸೌಮ್ಯ ವಿ


  Designation : ಉಪನ್ಯಾಸಕರು, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗ.


  Journal Name : Reserach maGma
  Abstract :
  ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ, ಪಠ್ಯ ಪುಸ್ತಕದ ಬೋಧನೆ ಮಾತ್ರ ಸಹಕಾರಿಯಾಗುವದಿಲ್ಲ. ಸಹ ಪಠ್ಯ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಿ ಜಾರಿಯಲ್ಲಿ ತಂದರೆ ಪುಸ್ತಕಗಳಲ್ಲಿರುವ ಶಿಕ್ಷಣದ ದೋಷಗಳನ್ನು ನಿವಾರಿಸದಂತಾಗುವುದು. ವಿದ್ಯಾರ್ಥಿಗಳು ಪೌರರಾಗಿ ಉತ್ತಮ ಬಾಳನ್ನು ನಡೆಸಲು ಸಹ ಪಠ್ಯ ಚಟುವಟಿಕೆಯು ಅವಶ್ಯಕವಾಗಿದೆ. ಶಾಲಾ ಜೀವನದಲ್ಲಿ ಮಕ್ಕಳಲ್ಲಿ ಪೌರತ್ವದ ಚಟುವಟಿಕೆಗಳು ಅವಶ್ಯಕವಾಗಿದೆ. ಈ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸಹಕಾರ ಮುಂದಾಳುತನ, ನಾಯಕತ್ವ ಮುಂತಾದ ಸಾಮಾಜಿಕ ಮತ್ತು ನೈತಿಕ ಗುಣಗಳನ್ನು ಮಕ್ಕಳಲ್ಲಿ ಅಭಿವೃದ್ಧಿಯಾಗುತ್ತದೆ. ಸಹಪಟ್ಯ ಚಟುವಟಿಕೆಗಳು ತರಗತಿಯ ಪಾಠಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಬಲ್ಲವು. ಇವು ಹಲವು ಉದ್ದೇಶ ಗಳನ್ನು ಸಾಧಿಸಲು ಯತ್ನಿಸಬೇಕು. ಈ ಸಹಪಠ್ಯ ಚಟುವಟಿಕೆಗಳು ವಿವಿಧ ರೀತಿಯಲ್ಲಿ ಸಂಘಟನೆಯ ಫಲಿತಾಂಶ ಅಥವಾ ಮಾಹಿತಿ ಕಂಡು ಬಂದಿವೆ.


  Keywords :
  ಸಹಪಠ್ಯ, ಚಟುವಟಿಕೆಗಳು-ವಿಮರ್ಶೆ


  Reference :
  1. ಯಾದವಾಡ.ಎಸ್.ಬಿ. ಭಾರತದಲ್ಲಿ ಶಿಕ್ಷಣ ಮತ್ತು ಪ್ರಚಲಿತ ಸಮಸ್ಯೆಗಳು ವಿದ್ಯಾನಿಧಿ ಪ್ರಕಾಶನ ಗದಗ ಎರಡನೆ ಆವೃತ್ತಿ 1997. 2. ಯಾದವಾಡ. ಎಸ್.ಬಿ. ಭಾರತದಲ್ಲಿ ಶಿಕ್ಷಣ ಉದಯ ಶ್ರೀಲಕ್ಷ್ಮಿಪ್ರಕಾಶನ, ಕರುವಿನ ಕಟ್ಟೆ ಸರ್ಕ್‍ಲ್, ಚಿತ್ತದುರ್ಗ ತೃತಿಯ ಮುದ್ರಣ. 1998. 3. ಯಾದವಾಡ.ಎಸ್.ಬಿ. ಉದಯೋನ್ಮುಖ ಭಾರತದಲ್ಲಿ ಶಿಕ್ಷಣ ವಿದ್ಯಾನಿಧಿ ಪರಕಾಶನ, ಗದಗ ದ್ವಿತಿಯ ಮುದ್ರಣ 1997. 4. ಶಂಕರರರಾವ.ಚ.ನ. ಸಾಮಾಜಿಕ ಸಂಶೋಧನೆ ಕೈಪಿಡಿ ಜೈ ಭಾರತ ಪ್ರಕಾಶನ, ಮಂಗಳೂರು ಪ್ರಥಮ ಮುದ್ರಣ.1997. 5. ಲೋಕಾಪೂರ. ಐ.ಎ. ಪ್ರೌಢ ಶಿಕ್ಷಣ ಹಾಗೂ ಶಿಕ್ಷಕನ ಕಾರ್ಯಗಳು ವಿದ್ಯಾನಿಧಿ ಪ್ರಕಾಶನ ಗದಗ, ತೃತೀಯ ಆವೃತ್ತಿ ಪು.ಸಂ. 285-304.1997-98

Creative Commons License
Research maGma is licensed under a Creative Commons Attribution 4.0 International License.